ಮದುವೆ ಮಾಡು ತಮಾಷೆ ನೋಡು ಚಿತ್ರವು 22 ಡಿಸೆಂಬರ್ ೧೯೮೪ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಸತ್ಯರವರು ನಿರ್ದೇಶಿಸಿದ್ದಾರೆ. ದ್ವಾರಕೀಶ್ರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ. ಈ ಚಿತ್ರದಲ್ಲಿ ವಿಷ್ಣುವರ್ಧನ್ ನಾಯಕನ ಪಾತ್ರದಲ್ಲಿ ಮತ್ತು ಆರತಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. == ಚಿತ್ರದ ಹಾಡುಗಳು == ಸಂತೋಷದ - ಜಾನಕಿ, ಎಸ್.ಪಿ.ಬಿ ನಾನು ನೀನು - ಎಸ್.ಪಿ.ಬಿ, ಮಂಜುಳ ಮದುವೆ ಹೆಣ್ಣಿಗೆ - ಕೆ.ಜೆ.ಯೇಸುದಾಸ್